ಇತ್ತೀಚೆಗೆಷ್ಟೇ 'ಟಗರು' ಸಿನಿಮಾದಲ್ಲಿ ಮಿಂಚಿದ್ದ ನಟಿ ಭಾವನಾ ಇದೀಗ ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. 'ಇನ್ಸ್ ಪೆಕ್ಟರ್ ವಿಕ್ರಮ್' ಎಂಬ ಸಿನಿಮಾದಲ್ಲಿ ನಟಿಸಲು ನಟಿ ಭಾವನಾ ಒಪ್ಪಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಭಾವನಾ ಪಾತ್ರ 'ಡ್ರಗ್ ಡೀಲರ್'! <br /> <br />Actress Bhavana to play a drug dealer in Kannada Movie 'Inspector Vikram'. <br />
